Recent Posts

Monday, January 20, 2025
ಸುದ್ದಿ

2018ನೇ ಸಾಲಿನ ಭಾರತೀಯ ಸೆಲಬ್ರಿಟಿಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ: ಮೊದಲ ಸ್ಥಾನ ಯಾರದು? – ಕಹಳೆ ನ್ಯೂಸ್

2018ನೇ ಸಾಲಿನ ಭಾರತೀಯ ಸೆಲಬ್ರಿಟಿಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ, ಉತ್ಪನ್ನಗಳ ಜಾಹೀರಾತು ಮೊದಲಾದವುಗಳಿಂದ ಒಟ್ಟು 253 ಕೋ ರೂ, ಆದಾಯಗಳಿಸಿದ್ದು ಸತತ ಮೂರನೇ ಬಾರಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.

ಇನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 228 ಕೋಟಿ, ಆದಾಯಗಳಿಸಿದ್ದು, ನಟ ಅಕ್ಷಯ್ ಕುಮಾರ್ 185 ಕೋ, ನಟಿ ದೀಪಿಕಾ 112 ಕೋ ಆದಾಯಗಳಿಸುವ ಮೂಲಕ ತಮ್ಮ ಸ್ಥಾನವನ್ನು ಭಧ್ರಗೊಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು