![](https://www.kahalenews.com/wp-content/uploads/2018/12/Dharmasthala-1-750x450.jpg)
ಧರ್ಮಸ್ಥಳ: ಅವಿಸ್ಮರಣೀಯ ಅದ್ಬುತ ಲಕ್ಷದೀಪ ಸಮಾರಂಭ. ಧರ್ಮಸ್ಥಳ ಮಂಜುನಾಥ ದೇವರಿಗೆ ಸಮರ್ಪಣೆ. ಧರ್ಮಸ್ಥಳ ಧರ್ಮಾಧಿಕಾರಿಗಳದ ಪರಮ ಪೂಜ್ಯ ಶ್ರೀ ಡಾ. ವೀರೇಂದ್ರ ಹೆಗ್ಡೆ ಯವರ ಮುಂದಾಳತ್ವದಲ್ಲಿ ನಡೆಯುತ್ತಿದೆ.
ಈ ಸಂಭ್ರಮದಲ್ಲಿ ಹೂವಿನಿಂದ ಅಲಂಕಾರಗೊಂಡ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಜಗ ಜಗಿಸುವ ದೀಪಾಲಂಕಾರ, ತುಂಬಿ ತುಳುಕುವ ಜನ ಸಾಗರ ಎಲ್ಲಿ ನೋಡಿದರು ಹಬ್ಬದ ಸಂಭ್ರಮ.
ವಿಶೇಷ ಆಕರ್ಷಣೆ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾಯಕ್ರಮ. ವ್ಯಾಪಾರ ಮಳಿಗೆಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಉತ್ಸವದಲ್ಲಿ ಪಾಲ್ಗೊಳ್ಳಿ.