Sunday, January 12, 2025
ಸುದ್ದಿ

ಕೆಲವೇ ಕ್ಷಣಗಳಲ್ಲಿ ಪ್ರತ್ಯಂಗಿರ ಹೋಮದಲ್ಲಿ ಸಿಎಂ ಭಾಗಿ – ಕಹಳೆ ನ್ಯೂಸ್

ಬೆಂಗಳೂರು: ಇನ್ನೇನು ಕೆಲವೇ ಕ್ಷಣಗಳಲ್ಲಿ ಪ್ರತ್ಯಂಗಿರ ಹೋಮದಲ್ಲಿ ಸಿಎಂ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಶಕ್ತಿ ಗಣಪತಿ ಪ್ರದೋಷ ಕಾರ್ಯಾಲಯದಲ್ಲಿ ನಡೆಯೋ ಹೋಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೆಡಿಎಸ್ ಮುಖಂಡ ರಂಗನಾಥ್ ಸಲವಾನೆ ಎಸ್ಟೇಟ್‌ನಲ್ಲಿ ಈಗಾಗ್ಲೇ ಸಿಎಂ ವಾಸ್ತವ್ಯ ಹೂಡಿದ್ದಾರೆ.

ಜೊತೆಗೆ ದೇವಾಲಯದ ಒಳಭಾಗದಲ್ಲಿ ನಡೆಯುವ ಹೋಮದಲ್ಲಿ ಹೆಚ್.ಡಿ ರೇವಣ್ಣ ಕೂಡ ಭಾಗಿಯಾಗಲಿದ್ದಾರೆ. ಇನ್ನೂ ಯಾಗ ಪೂರ್ಣಾಹುತಿಯಾಗುವರೆಗೂ ಸಿಎಂ ವೃತದಲ್ಲೇ ಇರಲಿದ್ದು, ಆರೋಗ್ಯ ವೃದ್ಧಿ, ಶತ್ರು ನಾಶದ ಸಂಬಂಧ ಈ ಪ್ರತ್ಯಂಗಿರ ಹೋಮವನ್ನ ನಡೆಸಲಾಗ್ತಾ ಇದೆ ಅಂತ ಹೇಳಲಾಗ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು