ಕೊಪ್ಪಳ: ಬ್ಯಾಂಕ್‍ನಿಂದ ಸಾಲ ಮರುಪಾವತಿಗೆ ಮೊಬೈಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಮನನೊಂದ ರೈತನೋವ್ರ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ಕೊಪ್ಪಳ ಜಿಲ್ಲೆಯ ರೈತ ಯಮನೂರಪ್ಪ ಮೇಟಿ ಸಿಎಂಗೆ ಪತ್ರ ಬರೆದಿದ್ದು, ಸಾಲ ಮರುಪಾವತಿಸಿ ಅಂತ ಸಂದೇಶ ಬರುತ್ತಿದ್ದು, ಆದ್ರೆ ಬರಗಾಲವಿದ್ದ ಹಿನ್ನಲೆಯಲ್ಲಿ ಸಾಲ ಮರುಪಾವತಿ ಮಾಡುವುದಕ್ಕೆ ಸಾದ್ಯವಾಗ್ತಾ ಇಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.