Recent Posts

Sunday, January 19, 2025
ಸುದ್ದಿ

ದೇಶಭಕ್ತಿಗೆ ಸಾಕ್ಷಿಯಾಯ್ತು ಪ್ರಗತಿ ವಿದ್ಯಾಲಯ: ಹಿರಿಯ ವೀರ ಯೋಧ ಸೇನಾನಿಗಳಿಗೆ ಗೌರವ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯು ರಜತ ಸಂಭ್ರಮವನ್ನು ಆಚರಿಸುತ್ತಿದ್ದು, ಈ ಸಂಭ್ರಮದ ಕಾರ್ಯಕ್ರಮದಲ್ಲಿ ಯೋಧ ನಮನವನ್ನು ಸಲ್ಲಿಸಲಾಯಿತು.

ಪ್ರಗತಿ ವಿದ್ಯಾಸಂಸ್ಥೆಯ ಪೋಷಕ ಮತ್ತು ಹಿರಿಯ ವಿದ್ಯಾರ್ಥಿ ವೀರ ಸೇನಾನಿಗಳಿಗೆ ಅಭಿನಂದನೆ ನಡೆಯಿತು. ಗೋಪಾಲಕೃಷ್ಣ ಐಪಳ, ಹೊನ್ನಪ್ಪ ಕಲ್ಮಡ್ಕ, ಶೀನಪ್ಪ, ಜಯರಾಮ ಬೊಮ್ಮೆಟ್ಟಿ, ಸೇರಿ 14 ಮಂದಿಗೆ ಗೌರವವನ್ನು ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಜಯಪ್ರಕಾಶ್ ಹೆಗ್ಡೆ ಮಾತನಾಡಿ ವಿಶ್ವದ ಅತ್ಯತ್ತಮ ಕೆಲಸ ಅಂದ್ರೆ ದೇಶ ಸೇವೆ. ವೀರಯೋಧರಲ್ಲಿ ಯಾವುದೇ ಸ್ವಾರ್ಥವಿರುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.