Sunday, January 19, 2025
ಸುದ್ದಿ

ದೀಪಾವಳಿಗೆ ವಾಣಿ ಮೊಬೈಲ್ಸ್ ಗೆ ಬನ್ನಿ | ವಿಶೇಷ ರಿಯಾಯಿತಿ, ಆಕರ್ಷಕ ಬಹುಮಾನ

ಉಪ್ಪಿನಂಗಡಿ : ದೀಪಾವಳಿಯ ಸಂದರ್ಭದಲ್ಲಿ ಉಪ್ಪಿನಂಗಡಿಯ ಬಸು ನಿಲ್ದಾಣದ ಪಂಚಾಯಿತ್ ಬಿಲ್ಡಿಂಗ್ ನಲ್ಲಿರು ‘ ವಾಣಿ ಮೊಬೈಲ್ಸ್ ‘ನಲ್ಲಿ ವಿಶೇಷ ಆಫರ್ ಜೊತೆಗೆ ರಿಯಾಯಿತಿ ದರದಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ಗಳ ಮಾರಟ ಮತ್ತು ಮೊಬೈಲ್ ಗಳ ಬಿಡಿಭಾಗಗಳ ಮಾರಾಟ ಮೇಳ ನಡೆಸುತ್ತಿದೆ.

ಮೊಬೈಲ್ ಖರೀದಿಸಿದ ಗ್ರಾಹಕರಿಗೆ ಆಕರ್ಷಕ ಬಹುಮಾನಕೂಡ ಲಭ್ಯವಿರುತ್ತದೆ. ಈ ಸೌಲಭ್ಯವನ್ನು ಗ್ರಾಹಕರು ಸುದುಪಯೋಗ ಪಡಿಸಿಕೊಳ್ಳಿ ಎಂದು ಮಾಲಕರಾದ ರೋಹಿತ್ ಇಳಂತಿಲ ಇವರು ಪ್ರಕಟನೆಯಲ್ಲಿ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response