Recent Posts

Monday, January 20, 2025
ಸುದ್ದಿ

ಅದ್ಧೂರಿ ಹುಡುಗ ಧೃವ ಸರ್ಜಾಗೆ ಇಂದು ನಿಶ್ಚಿತಾರ್ಥ – ಕಹಳೆ ನ್ಯೂಸ್

ಬೆಂಗಳೂರು: ಸರ್ಜಾ ಫ್ಯಾಮಿಲಿಗೆ ಇವತ್ತು ಫುಲ್ ಖುಷಿ. ಇತ್ತೀಚೆಗೆ ತಾನೆ ಚಿರಂಜೀವಿ ಸರ್ಜಾ ಮೇಘನಾ ರಾಜ್ ಅವರನ್ನ ಮದುವೆ ಆಗುವ ಮೂಲಕ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಿದ್ದರು. ಇದೀಗ ಧೃವ ಸರ್ಜಾ ಕೂಡ ತನ್ನ ಬಾಲ್ಯದ ಗೆಳತಿ ಪ್ರೇರಣಾರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಅಣಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಬನಶಂಕರಿಯಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ತುಂಬಾ ಬೇಗ ಮದುವೆ ಕೂಡ ಆಗುತ್ತಾರೆ ಅನ್ನುವ ಮಾಹಿತಿ ಇದೆ. ಇನ್ನು ಈ ಕ್ಯೂಟ್ ಪೇರ್ ಬನಶಂಕರಿಯ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು