Recent Posts

Monday, January 20, 2025
ಸುದ್ದಿ

ಖ್ಯಾತ ಯಕ್ಷಗಾನ ಕಲಾವಿದ ಅಗ್ರಮಾನ್ಯ ಮದ್ದಳೆಗಾರರಾದ ಧರ್ಮಸ್ಥಳ ಮೇಳದ ಅಡೂರು ಗಣೇಶ ರಾವ್ ಇನ್ನಿಲ್ಲ – ಕಹಳೆ ನ್ಯೂಸ್

ಮಂಗಳೂರು : ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಮದ್ದಳೆಗಾರರಾದ ಧರ್ಮಸ್ಥಳ ಮೇಳದ ಅಡೂರು ಗಣೇಶ ರಾವ್ ಇಂದು ಮುಂಜಾನೆ ವಿಧಿವಶರಾದರು.

ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು