Recent Posts

Sunday, January 19, 2025
ಸುದ್ದಿ

ಅಂಗಳದಲ್ಲಿ ಒಣಗಲು ಹಾಕಿದ 20,000 ಮೌಲ್ಯದ ಅಡಿಕೆ ಕಳವು – ಕಹಳೆ ನ್ಯೂಸ್

ಬಂಟ್ವಾಳ: ಅಂಗಳದಲ್ಲಿ ಒಣಗಲು ಹಾಕಿದ ಸುಮಾರು‌ 300 ಕೆಜಿ ಹಸಿ ಅಡಿಕೆ ಕಳವಾದ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಕಾಜಿಲ ಎಂಬಲ್ಲಿ ನಡೆದಿದೆ.

ಕಾಜಿಲ ನಿವಾಸಿ ಅನೂಪ್ ಅವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಸುಮಾರು 20,000 ಮೌಲ್ಯದ ಅಡಿಕೆ ಕಳವಾಗಿದೆ ಎಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ಬಾರಿ ಒಟ್ಟು 300 ಕೆಜಿ ಅಡಿಕೆ ಕಳವು ಮಾಡದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು