Recent Posts

Sunday, January 19, 2025
ಸುದ್ದಿ

ಇಂದಿನಿಂದ ದತ್ತಜಯಂತಿ ಆರಂಭ: ದತ್ತಮಾಲೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದ ಸಿ.ಟಿ.ರವಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ಇಂದಿನಿಂದ ದತ್ತಜಯಂತಿ ಆರಂಭ ಹಿನ್ನೆಲೆ ಶಾಸಕ ಸಿ ಟಿ ರವಿ ಬೆಳಗಾವಿ ಬಸವೇಶ್ವರ ವೃತ್ತದ ಬಳಿಯ ದತ್ತಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ದತ್ತಮಾಲೆ ಧರಿಸಿದ್ದಾರೆ.

ಚಳಿಗಾಲ ಅಧಿವೇಶನ ಹಿನ್ನಲೆ ಬೆಂಬಲಿಗರ ಸಮ್ಮುಖದಲ್ಲೇ ದತ್ತಮಾಲಾಧಾರಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು