Thursday, April 10, 2025
ಸುದ್ದಿ

ವಿಶ್ವ ಹಿಂದು ಪರಿಷದ್ ಬಜರಂಗದಳ ವತಿಯಿಂದ ದಲಿತ ಕಾಲೋನಿಯಲ್ಲಿ ಅರ್ಥಪೂರ್ಣ ದೀಪಾವಳಿ | ಸಾಮೂಹಿಕ ಗೋಪೂಜೆ

ಉಜಿರೆ : ವಿಶ್ವ ಹಿಂದು ಪರಿಷದ್ ಬಜರಂಗದಳ ವತಿಯಿಂದ ಬೆಳ್ತಂಗಡಿಯ ಉಜಿರೆಯ ಕುಂಟಿನಿಬೈಲ್ ಎಂಬಲ್ಲಿ ದಲಿತ ಕಾಲೋನಿಯಲ್ಲಿ ದೀಪಾವಳಿ ಆಚರಣೆ ಹಾಗೂ ಸಾಮೂಹಿಕ ಗೋಪೂಜೆ ನಡೆಯಿತು.
ಕಾಲೋನಿಯಲ್ಲಿ ಯುವಕರಿಗೋಸ್ಕರ ವಿವಿಧ ಅಟೋಟ ಸ್ಪರ್ಧೆ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಬಜರಂಗದಳದ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳಿ ಕ್ರಷ್ಣ ಹಸಂತ್ಕಡ್ಕ,ಬಜರಂಗದಳ ಜಿಲ್ಲಾ ಸಂಚಾಲಕರಾದ ಭಾಸ್ಕರ ಧರ್ಮಸ್ಥಳ,ಭಾಜಪ ಯುವಮೋರ್ಚದ ದ.ಕ ಜಿಲ್ಲಾ ಅಧ್ಯಕ್ಷರಾದ ಹರೀಶ್ ಪೂಂಜಾ,ಸಾಮಾಜಿಕ ಕಾರ್ಯಕರ್ತರಾದ ಡಾ.ದಯಕರ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ್ ಮನೋಜ್ ,ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಶ್ರೀಧರ್ ತೆಂಕಿಲ, ವಿಶ್ವ ಹಿಂದು ಪರಿಷದ್ ನ ಜಿಲ್ಲಾ ವಿಸ್ತಾರಕರಾದ ಸಂಕಪ್ಪ ಬಳ್ಳಂಬೆಟ್ಟು ರವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ