Monday, January 20, 2025
ಸುದ್ದಿ

ಘಾಟ್ ರಸ್ತೆಯ ಭಯಾನಕ ದೃಶ್ಯ – ಕಹಳೆ ನ್ಯೂಸ್

ಕುಕ್ಕೇ ಸುಬ್ರಹ್ಮಣ್ಯ ಕುಲಕುಂದದಿಂದ ಸೋಮವಾರ ಪೇಟೆ, ಶನಿವಾರಸಂತೆ ಮೂಲಕ ಹಾಸನ ಹೋಗುವಾಗ ಕಾಣ ಸಿಗುವ ಬಿಸಿಲೆ ಘಾಟ್ ರಸ್ತೆ ಸಂಚಾರ ಮುಕ್ತವಾಗಿದೆ.

ಈ ರಸ್ತೆಯಲ್ಲಿ ಸಂಚರಿಸುವಾಗ ಕಾಣಸಿಗುವ ಸುಂದರ ರಮಣೀಯ ಪ್ರಕೃತಿಯ ಸೊಬಗುನ್ನು ನೋಡಲು ಕಣ್ಣುಗಳೆರಡೂ ಸಾಲದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕಳೆದ ಕುಂಭದ್ರೋಣ ವರುಣನ ಆರ್ಭಟಕ್ಕೇ ಅದೆಷ್ಟೋ ಮರಗಿಡಗಳು ನಾಶವಾಗಿದೆ. ಈ ಭಯಾನಕ ದೃಶ್ಯಗಳನ್ನು ನೋಡಿದಾಗ ಮನಸು ಕೊರಗುತ್ತೆ.