Monday, January 20, 2025
ಸುದ್ದಿ

ಫ್ರಾನ್ಸ್ ನಲ್ಲಿ ಗುಂಡಿನ ದಾಳಿ: ನಾಲ್ವರ ಹತ್ಯೆ – ಕಹಳೆ ನ್ಯೂಸ್

ಫ್ರಾನ್ಸ್ ನ ಗಡಿ ನಗರವಾದ ಸ್ವರಸ್‌ಬರ್ಗ್ ಕ್ರಿಸ್‌ಮಸ್ ಮಾರ್ಕೆಟ್ನಲ್ಲಿ ನಿನ್ನೆ ಆಗುಂತಕನೊಬ್ಬ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದಾನೆ.

ಇನ್ನೂ ಈ ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.ಯಾಕಾಗಿ ಈತ ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಿದ್ದಾನೆ ಅನ್ನೋದು ಇನ್ನೂ ನಿಗೂಢವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೋಲಿಸರು ಈತನನ್ನ ಬಂಧಿಸಿ ಕಂಬಿ ಹಿಂದೆ ತಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು