Monday, January 20, 2025
ಸುದ್ದಿ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧಿಸಲಿದ್ದಾರ? – ಕಹಳೆ ನ್ಯೂಸ್

ಸ್ಯಾಂಡಲ್ ವುಡ್ ನಟ-ನಟಿಯರಿಗೆ ಹಾಗೂ ಸಕ್ಕರೆ ಜಿಲ್ಲೆ ಮಂಡ್ಯಗೂ ಎಲ್ಲಿಲ್ಲದ ನಂಟು. ಮಂಡ್ಯ ಅದ್ಮೇಲೆ ತಕ್ಷಣ ನೆನಪಿಗೆ ಬರೋದು ಕಲಿಯುಗ ಕರ್ಣ, ಅಂಬಿ ನೆನಪನ್ನ ಮಂಡ್ಯದ ಜನತೆ ಇನ್ನು ಬಿಟ್ಟಿಲ್ಲ.

ಆದ್ರೆ ಮತ್ತೊಂದು ಕಡೆ ರಾಜಕೀಯವಾಗಿ ಮಂಡ್ಯದೊಂದಿಗೆ ನಂಟು ಬೆಳೆಸಿಕೊಳ್ಳಲು ಸುಮಲತಾ ಯೋಚಿಸಿದ್ದಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಲತಾ ಅವರು ಸ್ಪರ್ಧೆಗೆ ಇಳಿಯಲಿದ್ದಾರೆ ಎಂಬ ಬಿಸಿ ಬಿಸಿ ಮಾತುಗಳು ಮಂಡ್ಯದಲ್ಲಿ ಹರಿದಾಡ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು