Tuesday, January 21, 2025
ಸುದ್ದಿ

ಸುಳ್ಯ ಪಯಸ್ವಿನಿ ನದಿಯಲ್ಲಿ ತೇಲಿ ಬಂದ ಮೃತ ದೇಹದ ಗುರುತು ಪತ್ತೆ – ಕಹಳೆ ನ್ಯೂಸ್

ಸುಳ್ಯ: ಕುರುಂಜಿ ಭಾಗ್ ಬಳಿಯ ಬಸ್ಮಡ್ಕ ಎಂಬಲ್ಲಿ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿ ಯಲ್ಲಿ ಶವ ಡಿ ಶಂಬರ್ ೧೧ .ಸಂಜೆ ಪತ್ತೆಯಾಗಿತ್ತು.

ಕೊತ್ತಿನಡ್ಕ ದರ್ಮಪ್ರಕಾಶ್ ಪೋಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ತಿಳಿಸಿದ್ದರು. ವಿರಾಜಪೇಟೆಯ ಕಕ್ಕಬೆ ನಿವಾಸಿ ಸುಂದರ ಎಂಬವರ ಪುತ್ರ  18 ವರುಷದ ಸುದೀಪ್ ಎಂದು ಗುರುತಿಸಲಾಗಿದೆ.
ಇವರು ಎರಡು ದಿನಗಳ ಹಿಂದೆ ಮಗ ನಾಪತ್ತೆ ದೂರು ದಾಖಲಿಸಿದ್ದರು. ಪೋಷಕರು ಮೃತ ದೇಹ ಸುದೀಪ್ನದ್ದು ಎಂದು ಖಾತರಿ ಪಡಿಸಿದ್ದರು.
ಸುದೀಪ್ ಸುಳ್ಯದ ಖಾಸಗಿ ವಿದ್ಯಾ ಸಂಸ್ಥೆ (ಮ್ಯಾಟ್ರಿಕ್ಸ್ ) ದ್ವಿತೀಯ ಪಿಯುಸಿ ವಿದ್ಯಾರ್ಥಿ. ಸುಳ್ಯ ಕುರುಂಜಿ ಭಾಗ್ ಸಮೀಪ ಬಾಡಿಗೆ ರೂಂ ಪಡೆದುಕೊಂಡಿದ್ದ. ಸ್ನಾನಕೆಂದು ತೆರಳಿದ ವೇಳೆ ಕಾಲುಜಾರಿ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು