Recent Posts

Sunday, January 19, 2025
ಸುದ್ದಿ

ಪೇಸ್ ಬುಕ್ ನಲ್ಲಿ ಪ್ರಚೋದನಕಾರಿ ಸಂದೇಶ: ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ – ಕಹಳೆ ನ್ಯೂಸ್

ಬಂಟ್ವಾಳ: ಸಾಮಾಜಿಕ ಜಾಲತಾಣ ಪೇಸ್ ಬುಕ್ ಬಿಜೆಪಿ ಪೇಜ್‌ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರ ಬಗ್ಗೆ ಪ್ರಚೋದನಕಾರಿ ಸಂದೇಶ ಹರಿದಾಡುತ್ತಿದೆ.

ಪ್ರಚೋಧನಕಾರಿ ಸಂದೇಶ ರವಾನಿಸಿದರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಚ್ಚಿನಡ್ಕ ನಿವಾಸಿ ಶರಣ್ ರೈ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ಪೇಸ್‌ಬುಕ್ ಪೇಜ್‌ನಲ್ಲಿರುವ ಅವಹೇಳನಕಾರಿ ಸಂದೇಶಕ್ಕೆ ರಾಘವೇಂದ್ರ ಹೊಳ್ಳ ಮತ್ತು ಬಿಜೆಪಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಕಮೆಂಟ್ ಮಾಡಿದ್ದಾರೆ,

ಅವರ ವಿರುದ್ಧವೂ ಹಾಗೂ ಬಿಜೆಪಿ ಪೇಸ್‌ಬುಕ್ ಪೇಜ್‌ನ ಮುಖ್ಯಸ್ಥರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಎಂದು ದೂರಿನಲ್ಲಿ ತಿಳಿಸಿದ್ದಾರೆ.