Sunday, November 24, 2024
ಸುದ್ದಿ

ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮ ಒಟ್ಟು 5 ದಿನ ಬ್ಯಾಂಕ್ ಬಂದ್ – ಕಹಳೆ ನ್ಯೂಸ್

ದೇಶದ ರಾಜಕೀಯ ಕ್ಷೇತ್ರದಲ್ಲಿ ಏನೇ ಬದಲಾವಣೆಗಳಾದರೂ ಜನಸಾಮಾನ್ಯ ತಡೆದುಕೊಳ್ಳಬಲ್ಲ. ಅದು ಅವನ ಜೀವನಕ್ಕೆ ಪರೋಕ್ಷವಾಗಿ ಸಂಬಂಧಿಸಿದ ವಿಷಯವಾಗಿದ್ದರಿಂದ ಅದರ ಕುರಿತು ಆತ ಸ್ವಲ್ಪ ಮಾತ್ರ ತಡೆದುಕೊಳ್ಳಬಲ್ಲ.

ಆದರೆ ತನ್ನ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಾರಿಗೆ ಕ್ಷೇತ್ರ, ವೈದ್ಯಕೀಯ, ಬ್ಯಾಂಕ್, ಜೀವನಾವಶ್ಯಕ ವಸ್ತುಗಳ ಅಲಭ್ಯತೆ ಆತನನ್ನು ನೇರವಾಗಿ ಬಾಧಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಸಾಮಾನ್ಯನ ಜೀವನದ ಪ್ರಮುಖ ಅಂಗವಾದ ಬ್ಯಾಂಕ್‌ಗಳು ಕಾರಣಾಂತರಗಳಿಂದ ಕಾರ್ಯಸ್ಥಗಿತಗೊಳಿಸಿದರೆ ಅದು ಖಂಡಿತ ಆತನಿಗೆ ಬಿಸಿ ಮುಟ್ಟಿಸಿರಲಿಕ್ಕೆ ಸಾಕು. ಡಿಸೆಂಬರ್ ತಿಂಗಳಲ್ಲಿ ಒಟ್ಟು ಐದು 5 ದಿನ ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ ಎಂಬ ಸುದ್ದಿ ಇದೀಗ ಚರ್ಚೆಯಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಷ್ಕರ, ಹಬ್ಬ, ವಾರಾಂತ್ಯ ರಜೆಗಳ ಪರಿಣಾಮವಾಗಿ ಒಟ್ಟು 5 ದಿನ ಬ್ಯಾಂಕ್ ಬಂದ್ ಆಗಿರಲಿವೆ ಎನ್ನಲಾಗಿದೆ.