Monday, January 20, 2025
ಸುದ್ದಿ

ನದಿಗೆ ಸ್ನಾನಕೆಂದು ತೆರಳಿದ ವ್ಯಕ್ತಿ ಜಾರಿ ಬಿದ್ದು ಸಾವು – ಕಹಳೆ ನ್ಯೂಸ್

ಪಯಸ್ವಿನಿ ನದಿಯಲ್ಲಿ ಸ್ನಾನಕೆಂದು ತೆರಳಿದ ವೇಳೆ ಪ್ರಸನ್ನ ಎಂಬ ವ್ಯಕ್ತಿ ಜಾರಿ ಬಿದ್ದು ಮೃತ ಪಟ್ಟ ಘಟನೆ ಸುಳ್ಯ ಕಾಸರಗೋಡು ಗಡಿ ಭಾಗದ ಮುರೂರು ಎಂಬಲ್ಲಿ ನಡದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಒಳ್ಳೆಯ ಈಜು ಪಟುವಾಗಿದ್ದು, ದಾಮೋದರ ಗೌಡ, ವಾರಿಜಾಕ್ಷಿ ದಂಪತಿಗಳ ಮಗನಾಗಿದ್ದು, ಕಳೆದ ವರ್ಷ ನದಿಯಲ್ಲಿ ದೋಣಿ ಮುಳುಗಿ ನೀರು ಪಾಲಾಗುತ್ತಿದ್ದ ಮೂವರನ್ನು ಪ್ರಾಣಾಪಾಯ ಲೆಕ್ಕಿಸದೆ ರಕ್ಷಿಸಿದ್ದ ಆದ್ರೆ ಇದೀಗ ಘೋರ ವಿದಿಯಾಟಕ್ಕೆ ಬಲಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು