Friday, September 20, 2024
ಸುದ್ದಿ

ಸುಬ್ರಹ್ಮಣ್ಯದ ಕೈಕಂಬದಲ್ಲಿ ಓಮಿನಿ ಪಲ್ಟಿ‌‌‌: ಹಲವರಿಗೆ ಗಾಯ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಓಮಿನಿ ಪಲ್ಟಿ‌‌‌ಯಾಗಿ ಬಿದ್ದು ಹಲವರಿಗೆ ಗಾಯವಾದ ಘಟನೆ ಸುಬ್ರಹ್ಮಣ್ಯದ ಕೈಕಂಬದಲ್ಲಿ ನಡೆದಿದೆ.

ಮಡಿಕೇರಿ ಮೂಲದ ಪ್ರವಾಸಿಗರ ಓಮಿನಿ ಗಾಡಿ ಕೈಕಂಬದಲ್ಲಿ ಪಲ್ಟಿ‌‌‌ಯಾಗಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು