Recent Posts

Monday, January 20, 2025
ಸುದ್ದಿ

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಕಡಬದಲ್ಲಿ ಸೌಹಾರ್ದತಾ ಹಗ್ಗ ಜಗ್ಗಾಟ – ಕಹಳೆ ನ್ಯೂಸ್

ಕಡಬ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ /ರವಿಕಾಂತೇ ಗೌಡ ಐ. ಪಿ. ಯಸ್, ಪೊಲೀಸ್ ಅಧೀಕ್ಷಕರು ಮಾನ್ಯ ಸಜಿತ್ ಕುಮಾರ್, ಮಾನ್ಯ ಪುತ್ತೂರು ಉಪವಿಭಾಗ ಉಪಾಧೀಕ್ಷಕರು ಶ್ರೀನಿವಾಸ ಪುತ್ತೂರು ಗ್ರಾಮಾಂತರ ವರ್ತನಿರೀಕ್ಷಕರು ನಾಗೇಶ್ ಕದ್ರಿ, ಕಡಬ ಸಬೀನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ಹಾಗು ನಿಬಂಧಿ ವರ್ಗದವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾ ವತಿಯಿಂದ ಹಾಗೂ ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.)ನ ಆಶ್ರಯದಲ್ಲಿ ಕಡಬದ ಕದಂಬ ಆಟೋ, ಸಂಗಮ್ ಜೀಪು ಹಾಗೂ ಮಧುರಾ ವ್ಯಾನ್ ಚಾಲಕ – ಮಾಲಕರ ಸಂಘ ಹಾಗೂ ಮರ್ಧಾಳ ಆಟೋ ಚಾಲಕರ ಸಹಕಾರದೊಂದಿಗೆ, ಅಪರಾಧ ತಡೆ ಮಾಸಾಚರಣೆಯಾ ಸಲುವಾಗಿ ಇಂದು ಅಪರಾಹ್ನ ಎರಡು ಗಂಟೆಯಿಂದ ಕಡಬ ಪೇಟೆಯಲ್ಲಿ ಬ್ರಹತ್ ಮೆರವಣಿಗೆ ಹಾಗು ಹಗ್ಗ ಜಗ್ಗಾಟ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು