Recent Posts

Sunday, January 19, 2025
ಸುದ್ದಿ

ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ಸಿಹಿ ಸುದ್ದಿ – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ಮೋದಿ ದೇಶದ ಜನತೆಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶೇಕಡ 99 ಸರಕುಗಳ ಮೇಲಿನ ಜಿ.ಎಸ್.ಟಿ. ಶೇಕಡ 18 ರ ಶ್ರೇಣಿಗೆ ತರಲು ಪ್ರಯತ್ನಗಳು ನಡೆದಿವೆ.

ಇದಕ್ಕೆ ಪೂರಕವೆಂಬಂತೆ ಪ್ರಸ್ತುತ ಶೇಕಡ 28 ಜಿ.ಎಸ್.ಟಿ. ಶ್ರೇಣಿಯಲ್ಲಿರುವ ಡಿಜಿಟಲ್ ಕ್ಯಾಮೆರಾ, ವಿಡಿಯೋ ರೆಕಾರ್ಡರ್, ಡಿಶ್ ವಾಶರ್ ಸೇರಿದಂತೆ ಹಲವು ವಸ್ತುಗಳನ್ನು ಶೇಕಡಾ 18 ರ ಶ್ರೇಣಿಗೆ ತರಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟು 35 ಪ್ರಮುಖ ವಸ್ತುಗಳು ಪ್ರಸ್ತುತ ಶೇಕಡ 28 ರ ಜಿ.ಎಸ್.ಟಿ. ಶ್ರೇಣಿಯಲ್ಲಿದ್ದು, ಈ ಪೈಕಿ ದೊಡ್ಡ ಇಲೆಕ್ಟ್ರಾನಿಕ್ಸ್ ಗೂಡ್ಸ್, ವಾಹನಗಳ ಸ್ಪೇರ್ ಪಾರ್ಟ್, ಸಿಮೆಂಟ್ ಸೇರಿದಂತೆ ಮೊದಲಾದ ಸರಕುಗಳನ್ನು ಶೇಕಡ 18 ರ ಶ್ರೇಣಿಗೆ ತಂದರೆ ಬೆಲೆ ಕಡಿಮೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು