ಮಂಗಳೂರು: ಯು ಟಿ ಖಾದರ್ ರವರಿಂದ ಉಳ್ಳಾಲ ನಗರಸಭೆ ಸದಸ್ಯರಿಗೆ ಅನ್ಯಾಯವಾಗಿದೆಯೆಂದು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಜೆಡಿಎಸ್ ಸದಸ್ಯರು ಆರೋಪಿಸಿದರು.
ನಗರಸಭೆಯ ನಗರೋತ್ಥಾನ ಕಾಮಗಾರಿ ಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗು ಕ್ಷೇತ್ರ ಶಾಸಕರಾದ ಸನ್ಮಾನ್ಯ ಯುಟಿ ಖಾದರ್ ಅವರಿಗೆ ಕಾಮಗಾರಿಯನ್ನು ಇತ್ತೀಚಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಗೆ ಬದಲಾಯಿಸಿ, ಇರುವ ಐದು ಮಂದಿ ಸದಸ್ಯರು ಉಳ್ಳಾಲ ನಗರ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳನ್ನು ತೋರಿಸಿ ಜನತಾದಳದ ಅಭ್ಯರ್ಥಿಗಳಾಗಿ ಆಯ್ಕೆಯಾದವರು ಕರ್ನಾಟಕ ಸರಕಾರದಲ್ಲಿ ಕಾಂಗ್ರೆಸ್ ಜನತಾದಳ ಸಮ್ಮಿಶ್ರ ಸರಕಾರವಿದ್ದರೂ ಈ ಸರಕಾರದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಕ್ಷೇತ್ರ ಯು ಟಿ ಖಾದರ್ ಅವರು ತಾರತಮ್ಯ ಮಾಡಿ ಹಾಗೂ ನಾಗರಿಕ ಅನ್ಯಾಯ ಎಸಗಿದ್ದಾರೆ.
ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಿನಕರ್. ಜಬ್ಬರ್. ಅಬ್ದುಲ್, ಬಶೀರ್, ಕಲೀಂ ಉಲ್ಲಾಲ ಪಟ್ಲಾ ಉಪಸ್ಥಿತರಿದ್ದರು