ಉಪ್ಪಿನಂಗಡಿ : ಜೇಸಿಐ ಭಾರತದ ವಲಯ 15ರ 2019ರ ವಲಯಾಧಿಕಾರಿಯಾಗಿ ಶಿವಕುಮಾರ್ ಬಾರಿತ್ತಾಯ ಆಯ್ಕೆಯಾಗಿದ್ದಾರೆ.
ಜೇಸಿಐ ನೆಕ್ಕಿಲಾಡಿಯ ಸ್ಥಾಪಕಾಧ್ಯಕ್ಷರಾಗಿ ಹಾಗೂ 2018ರ ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಇದೀಗ 2019ರ ಸಾಲಿನ ಶಾಶ್ವತ ಯೋಜನೆಯ ವಲಯಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಕೇವಲ ಜೇಸಿಐ ಮಾತ್ರವಲ್ಲದೆ ಸಹಸ್ರ ಭಕ್ತ ವೃಂದವನ್ನು ಉಪ್ಪಿನಂಗಡಿಯಲ್ಲಿ ಸಂಘಟಿಸಿದ ಅಪ್ರತಿಮ ಸಂಘಟಕ ಬಾರಿತ್ತಾಯ.