Wednesday, January 22, 2025
ಸುದ್ದಿ

ಹೋಂಗಾರ್ಡ್ ಸಿಬ್ಬಂದಿಯಿಂದ ವೃದ್ಧೆಯ ಮೇಲೆ ಹಲ್ಲೆ – ಕಹಳೆ ನ್ಯೂಸ್

ತಾಯಿ ವಯಸ್ಸಿನ ವೃದ್ಧೆ ಮೇಲೆ ಹೋಂಗಾರ್ಡ್ ಸಿಬ್ಬಂದಿಯ ದೌರ್ಜನ್ಯ ನಡೆದಿದೆ. ರಕ್ಷಣೆ, ಸಹಾಯಕ್ಕೆ ಮುಂದಾಗಬೇಕಾದ ಹೋಂಗಾರ್ಡ್ ಸಿಬ್ಬಂದಿಯೊಬ್ಬ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವೃದ್ದೆಗೆ ಲಾಠಿಯಿಂದ ಹೊಡೆದು ದೌರ್ಜನ್ಯ ಮೆರೆದಿದ್ದಾನೆ.

ಹಾಸನದ ಬೇಲೂರು ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು