Wednesday, January 22, 2025
ಸುದ್ದಿ

ಇನ್ನೂ ನೀರ್ಮಾಣವಾಗದಿರುವ ರೈಲ್ವೇ ಗೇಟ್: ವರ್ಷದಲ್ಲಿ 20 ಕ್ಕೂ ಹೆಚ್ಚು ಬಲಿ – ಕಹಳೆ ನ್ಯೂಸ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟು ಜಂಕ್ಷನ್‌ನಿಂದ ಉಳ್ಳಾಲ ಒಳ ಪೇಟೆಗೆ ಹೋಗುವ ದಾರಿ ಮಧ್ಯೆ ಸಿಗುವ ಹಳಿಯಲ್ಲಿ ರೈಲ್ವೇ ಗೇಟು ನೀರ್ಮಾಣವಾಗಿಲ್ಲ. ಈ ಕಾರಣದಿಂದಾಗಿ ವರ್ಷದಲ್ಲಿ ಇಲ್ಲಿ 20 ಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ.

ಹಲವು ವಾಣಿಜ್ಯ ಅಂಗಡಿಗಳನ್ನ ಹೊಂದಿರುವ ಒಳಪೇಟೆಯಲ್ಲಿ ಕ್ರೈಸ್ತರ ಪ್ರಾರ್ಥನ ಮಂದಿರ ,ಶಾಲೆ, ವಸತಿ ಮುಚ್ಛಯಗಳು ಬ್ಯಾಂಕ್ ಕೂಡ ಇವೆ. ಜತೆಗೆ ಇಲ್ಲೊಂದು ಮೇಲ್ಸೇತುವೆ ನಿರ್ಮಾಣ ಮಾಡುವಲ್ಲಿಯೂ ಉಳ್ಳಾಲ ನಗರ ಸಭೆ ಮುಂದಾಗದಿರುವುದು ಶೋಚನೀಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು