Wednesday, January 22, 2025
ಸುದ್ದಿ

ಸಿಗುತ್ತಿಲ್ಲ ಬಸ್ ಟಿಕೆಟ್: ತಮ್ಮದೇ ಕಾನೂನು ಎನ್ನುವಂತೆ ವರ್ತಿಸುತ್ತಿರುವ ಬಸ್ ನಿರ್ವಾಹಕರು – ಕಹಳೆ ನ್ಯೂಸ್

ಸೂಕ್ತ ಪ್ರಯಾಣ ದರಕ್ಕೆ ಸೂಕ್ತ ಟಿಕೆಟ್ ಪಡೆದುಕೊಳ್ಳುವುದು ಬಸ್ಸಿನಲ್ಲಿ ಪ್ರಯಾಣ ಮಾಡುವವನ ಹಕ್ಕು. ಆದರೆ ಈ ಹಕ್ಕಿಗೆ ಇದೀಗ ಸಂಚಕಾರ ಬಂದಿದೆ.

ನಗರದ ಬಹುತೇಕ ಕಡೆ ಟಿಕೆಟ್ ಕೊಡದಿರುದಿವುದು ಇದಕ್ಕೆ ಕಾರಣವಾಗಿದೆ. ಟಿಕೆಟ್ ನೀಡದ ಬಹುತೇಕ ಎಲ್ಲಾ ಬಸ್ ನಿರ್ವಾಹಕರ ವಿರುದ್ಧ ಪೋಲಿಸ್ ಆಯುಕ್ತರು ಫೋನ್ ಇನ್ ಕಾರ್ಯಕ್ರಮದ ಮೂಲಕ ಎಚ್ಚರಿಕೆ ನೀಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಪೋಲಿಸರ ಈ ಎಚ್ಚರಿಕೆಗೆ ಡೋಂಟ್ ಕೇರ್ ಎನ್ನದ ಬಸ್ ನಿರ್ವಾಹಕರು ಬಸ್ಸಿನಲ್ಲಿ ತಮ್ಮದೇ ಕಾನೂನು ಎನ್ನುವ ರೀತಿ ವರ್ತಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು