Wednesday, January 22, 2025
ಸುದ್ದಿ

ಡಿ. 23 ರಿಂದ ಮೈಸೂರಿನ ತನಕ ಸಂಚರಿಸಲಿರುವ ರಾಮನಗರ ಮೆಮು ರೈಲು – ಕಹಳೆ ನ್ಯೂಸ್

ಬೆಂಗಳೂರು-ರಾಮನಗರ ನಡುವೆ ಸಂಚಾರ ನಡೆಸುವ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ ಆಗಲಿದೆ. ಇದರಿಂದಾಗಿ ಸಂಜೆ ಉಭಯ ನಗರಗಳ ನಡುವೆ ಮತ್ತೊಂದು ರೈಲು ಸಂಚಾರ ನಡೆಸಲಿದೆ.

ರಾಮನಗರದ ತನಕ ಸಂಚಾರ ನಡೆಸುವ ವಿಶೇಷ ವಿದ್ಯುತ್ ರೈಲು 06576 ರೈಲನ್ನು ಮೈಸೂರಿನ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಕುರಿತು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯಲ್ ಅವರಿಗೆ ಪತ್ರ ಬರೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು