Monday, January 20, 2025
ಸುದ್ದಿ

ಬೆಳ್ಮಣ್‌ನ ಟೋಲ್ ಗೇಟ್ ವಿರುದ್ಧ ಭಾರೀ ಪ್ರತಿಭಟನೆ: ಹೆದ್ದಾರಿ ಬಂದ್ – ಕಹಳೆ ನ್ಯೂಸ್

ಬೆಳ್ಮಣ್‌ನ ಟೋಲ್ ಗೇಟ್ ವಿರುದ್ಧ ಇಂದು ಪ್ರತಿಭಟನೆ ನಡೆದಿದ್ದು, ಅಂಗಡಿ ಮುಂಗಟ್ಟು, ಶಾಲಾ ಕಾಲೇಜುಗಳು ಮತ್ತು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಸುಮಾರು 3,000 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಇನ್ನು ಮಧ್ಯಾಹ್ನದ ಹೊತ್ತಿಗೆ ಸುಮಾರು 7,000 ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇನ್ನು ಎಲ್ಲರಿಗೂ ಊಟ ಮಜ್ಜಿಗೆಯ ವ್ಯವಸ್ಥೆಯಿದ್ದು ಪಕ್ಷಭೇದ ಮರೆತು ಪ್ರತಿಭಟನೆ ನಡೆಸುತ್ತಾ ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು