ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಇರಲಿವೆ. ಬ್ಯಾಂಕ್ ವಿಲೀನ ವಿರೋಧಿಸಿ ಇಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಮುಷ್ಕರಕ್ಕೆ ಕರೆ ನೀಡಿವೆ.
ನಾಳೆ 2 ನೇ ಶನಿವಾರವಾಗಿದ್ದು, ಬ್ಯಾಂಕುಗಳಿಗೆ ರಜೆ ಇರುತ್ತೆ. ಡಿ.23 ಭಾನುವಾರ, ಡಿ. 24 ರ ಸೋಮವಾರ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಡಿ. 25 ರಂದು ಕ್ರಿಸ್ಮಸ್ ಪ್ರಯುಕ್ತ ಬ್ಯಾಂಕ್‌ಗಳಿಗೆ ರಜೆ. ಡಿ. 26 ರಂದು ಬ್ಯಾಂಕ್ ನೌಕರರು ಮತ್ತೆ ಮುಷ್ಕರ ನಡೆಸಲಿದ್ದು, ಅಂದು ಬ್ಯಾಂಕ್ ಬಂದ್ ಇರಲಿದೆ.