Monday, January 20, 2025
ಸುದ್ದಿ

ಡಿ. 22 ರಂದು ಬಂಗಾಡಿಯಲ್ಲಿ ಕುಂಬಾರ ಸ್ವಜಾತಿ ಬಾಂಧವರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ – ಕಹಳೆ ನ್ಯೂಸ್

ದಿನಾಂಕ 22/12/2018 ಶನಿವಾರದಂದು ಶ್ರೀ ದುರ್ಗಾ ಕುಂಬಾರರ ಸೇವಾ ಸಂಘ (ರಿ) ದುರ್ಗಾನಗರ ಬಂಗಾಡಿ ಕೊಪ್ಪ ಕುಕ್ಕಾವು ಇದರ ಆಶ್ರಯದಲ್ಲಿ ಸಂಜೆ 6 ಗಂಟೆಯಿಂದ ಕುಂಬಾರ ಸ್ವಜಾತಿ ಬಾಂಧವರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಳಿಕ ಮಾಗಣೆ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ.

ಶ್ರೀ ದುರ್ಗಾ ಕ್ರೀಡಾಂಗಣ ದುರ್ಗಾನಗರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಡಬ ಸೇರಿದಂತೆ ಇನ್ನೂ ಹಲವು ಊರುಗಳಿಂದ ಕ್ರೀಡಾಪಟುಗಳು ಸೇರಿದಂತೆ ಹಲವಾರು ಕ್ರೀಡಾಭಿಮಾನಿಗಳು ಬಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು