Recent Posts

Sunday, January 19, 2025
ಸುದ್ದಿ

ಸೊಹ್ರಬುದ್ಧೀನ್ ಬದುಕಿದ್ದರೆ ಪ್ರಧಾನಿ ಮೋದಿಯ ಹತ್ಯೆಯಾಗುತ್ತಿತ್ತು: ಗುಜರಾತ್ ಮಾಜಿ ಡಿಜಿಪಿ ವಂಜಾರಾ ಸ್ಫೋಟಕ ಮಾಹಿತಿ – ಕಹಳೆ ನ್ಯೂಸ್

ಸೊಹ್ರಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ 22 ಮಂದಿಯನ್ನ ನಿರ್ದೋಶಿಗಳೆಂದು ಮುಂಬೈ ಕೋರ್ಟ್ ತೀರ್ಪು ನೀಡಿದೆ. ತೀರ್ಪನ್ನ ಸ್ವಾಗತಿಸಿರುವ ಗುಜರಾತ್ ಮಾಜಿ ಡಿಜಿಪಿ ವಂಜಾರಾ ಸ್ಫೋಟಕ ಮಾಹಿತಿಯೊಂದನ್ನ ಹೊರಹಾಕಿದ್ದಾರೆ.

ಒಂದು ವೇಳೆ ಗುಜರಾತ್ ಗ್ಯಾಂಗ್‌ಸ್ಟರ್ ಸೊಹ್ರಬುದ್ಧೀನ್ ಬದುಕಿದ್ದರೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನ ಹತ್ಯೆ ಮಾಡುತ್ತಿದ್ದ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸೊಹ್ರಬುದ್ಧೀನ್ ಎನ್‌ಕೌಂಟರ್ ಪ್ರಕರಣದಲ್ಲಿ ವಂಜಾರಾ ಸಹ ದೋಷಿಯಾಗಿದ್ದು ಈಗ ನಿರಾಳರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುಜರಾತ್ ಉಗ್ರವಾದ ವಿರೋಧಿಗಳ ತಂಡ ಸೊಹ್ರಬುದ್ದೀನ್‌ರನ್ನು ಎನಕೌಂಟರ್ ಮಾಡದೇ ಇದ್ರೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯ ಕೊಲೆ ನಡೆಯುತ್ತಿತ್ತು. ನಾನು ಮತ್ತು ನನ್ನ ತಂಡ ಸತ್ಯದ ಪರವಾಗಿಯೇ ಇದ್ದೇವೆ ಎನ್ನುವುದು ಈ ತೀರ್ಪಿನಿಂದ ಬಯಲಾಗಿದೆ ಎಂದು ವಂಜಾರಾ ತಮ್ಮ ಮಾತಿನಿಂದ ಖುಷಿ ವ್ಯಕ್ತಪಡಿಸಿದ್ದಾರೆ.