Saturday, September 21, 2024
ಸುದ್ದಿ

ಭಿನ್ನ ಕೋಮಿನ ಜೋಡಿ ಮೇಲೆ ತಂಡದಿಂದ ಹಲ್ಲೆ – ಕಹಳೆ ನ್ಯೂಸ್

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಗೆ ಬಂದಿದ್ದ ಭಿನ್ನ ಕೋಮಿನ ಜೋಡಿ ಮೇಲೆ ಮದನಿ ನಗರದ ಡಾನ್ ನಾಸಿರ್ ತಂಡದಿಂದ ಗಂಭೀರ ಹಲ್ಲೆ ನಡೆದ ಘಟನೆ ನಡೆದಿದೆ.

ತಾಜ್ ಹೋಟೇಲ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದ ವೇಳೆ ಹೋಟೆಲ್ ಸಿಬ್ಬಂದಿ ಅಕ್ಬರ್ ಎಂಬಾತನಿಂದ ಡಾನ್ ನಾಸಿರ್‌ಗೆ ಮಾಹಿತಿ ದೊರಕಿದ್ದು, ಮೂರು ಮಂದಿಯ ತಂಡದಿಂದ ಜೋಡಿಯ ಅಪಹರಿಸಿ ಹಲ್ಲೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕನ ಸ್ಥಿತಿ ಗಂಬೀರವಾಗಿದ್ದು, ಒದೆತದ ಬಳಿಕ ಮೂತ್ರದಲ್ಲಿ ರಕ್ತ ಸ್ರಾವ ಉಂಟಾಗಿದೆ. ಈ ಬಗ್ಗೆ ಪೊಲೀಸರು ಕೇವಲ ದರೋಡೆ ಕೇಸ್ ದಾಖಲಿಸಿದ್ದಾರೆ.

ಜಾಹೀರಾತು