Monday, January 20, 2025
ಸುದ್ದಿ

ಜೂಜಾಟದಲ್ಲಿ ತೊಡಗಿದ್ದ ಕ್ಲಬ್ ಮತ್ತು ಹೊಟೇಲ್ ಮೇಲೆ ಸಿಸಿಬಿ ಪೊಲೀಸರ ದಾಳಿ – ಕಹಳೆ ನ್ಯೂಸ್

ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಕ್ಲಬ್ ಮತ್ತು ಹೊಟೇಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಜಯನಗರದ 3 ನೇ ಬ್ಲಾಕ್‌ನ ಪ್ರೆಸಿಡೆಂಟ್ ಹೊಟೇಲ್, ಬ್ಯಾಟರಾಯನಪುರದ ಕಸ್ತೂರಿ ಬಾ ಸಾಮಾಜಿಕ ಸಾಂಸ್ಕೃತಿಕ ಕ್ಲಬ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 26 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿ ವೇಳೆ ಬಂಧಿತರಿಂದ 1 ಲಕ್ಷ 24 ಸಾವಿರ ನಗದು ಜಪ್ತಿ ಮಾಡಲಾಗಿದೆ. ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು