Saturday, September 21, 2024
ಸುದ್ದಿ

ಟಿಪ್ಪು ಇಪ್ಪತ್ತನೇ ಶತಮಾನದ ಹಿಟ್ಲರ್ | ಡಾ ಚಿದಾನಂದಮೂರ್ತಿ.

ಬೆಂಗಳೂರು : ಟಿಪ್ಪು ಜಯಂತಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಸಂಶೋಧಕ ಡಾ. ಚಿದಾನಂದಮೂರ್ತಿ ಟಿಪ್ಪು ಸುಲ್ತಾನ್ ಇಪ್ಪತ್ತನೇ ಶತಮಾನದ ಹಿಟ್ಲರ್ ಎಂದು ಹೇಳಿದ್ದಾರೆ.

ಟಿಪ್ಪುವನ್ನು ಹಿಟ್ಲರ್ ಎನ್ನಲು ನನಗೆ ಭಯವಿಲ್ಲ, ನಾನು ಕೋಮುವಾದಿಯೂ ಅಲ್ಲ, ನಾನು ಧೈರ್ಯದಿಂದ ಈ ಹೇಳಿಕೆಯನ್ನು ನೋಡುತ್ತಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

Leave a Response