Recent Posts

Sunday, January 19, 2025
ಸುದ್ದಿ

ವಾಲಿಬಾಲ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಬಂದಾರಿನ ಪ್ರತಿಭೆ ಮೋಕ್ಷಿತಾ.ಸಿ ಕುಂಬಾರ – ಕಹಳೆ ನ್ಯೂಸ್

ಕೋಲ್ಕತಾದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಹೈಸ್ಕೂಲ್ ತಂಡದಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಆಡಲಿರುವ ಬಂದಾರಿನ ಕುಂಬಾರ ಯುವ ಪ್ರತಿಭೆ ಮೋಕ್ಷಿತಾ.ಸಿ ಕುಂಬಾರ ಬಂದಾರು.

ಇವರು ಬಂದಾರಿನ ವಿಶ್ವನಾಥ ಕುಂಬಾರ ಹಾಗೂ ಕಮಲ ದಂಪತಿಯ ಪುತ್ರಿಯಾಗಿರುತ್ತಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು