Monday, January 20, 2025
ಸುದ್ದಿ

ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರ ಇಳಿಕೆ – ಕಹಳೆ ನ್ಯೂಸ್

ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರ ಇಳಿಕೆ ನಂತರ ಬುಧವಾರ ಸ್ಥಿರತೆ ಕಾಣಿಸಿದೆ.ಇದೀಗ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ೬೮.೬೫ ರೂಪಾಯಿ, ಮುಂಬೈನಲ್ಲಿ ೭೪.೩೦ ರೂಪಾಯಿ ಇದೆ.

ಇದೇ ರೀತಿ ಡೀಸೆಲ್ ದರ ದೆಹಲಿಯಲ್ಲಿ ೬೨.೬೬ ರೂಪಾಯಿ ಪ್ರತಿ ಲೀಟರ್‌ಗೆ, ಇದ್ದರೆ ಮುಂಬಯಿಯಲ್ಲಿ ೬೫.೫೬ ರೂಪಾಯಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಚ್ಚಾ ತೈಲ ದರ ಸತತ ಇಳಿಕೆಯಿಂದ ಕೆಲವು ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡಿದೆ. ಆದರೆ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸ್ಥಿರತೆ ಕಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು