Recent Posts

Sunday, January 19, 2025
ಸುದ್ದಿ

ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶ ಮಾಡಿದ್ದು ಸರಿಯಲ್ಲ: ಸಾಲುಮರದ ತಿಮ್ಮಕ್ಕ – ಕಹಳೆ ನ್ಯೂಸ್

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ‘ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶ ಮಾಡಿದ್ದು ಸರಿಯಲ್ಲ’ ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

ಮಾನ, ಮರ್ಯಾದೆ ಬಿಟ್ಟು ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರು ಹೋಗಿದ್ದಾರೆ, ಶಬರಿಮಲೆಗೆ ಹೆಣ್ಣು ಮಕ್ಕಳು ಹೋಗಬಾರದು. ಇನ್ನು ಮುಂದೆಯಾದ್ರು ಬುದ್ದಿ ಕಳಿತುಕೊಂಡು ಭಯವಾಗಿ ಅಯ್ಯಪ್ಪ ದರ್ಶನಕ್ಕೆ ಹೋಗಬೇಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೂತಕವಾದ ಹೆಣ್ಣು ಮಕ್ಕಳು ಶಬರಿ ಮಲೆಗೆ ಹೋಗದಂತೆ ಭಯವಾಗಿದ್ದು, ಭಯದಿಂದಲೇ ಬದುಕಿ. ನಮ್ಮ ಹಾಗೆ ವಯಸ್ಸಾದ ಮೇಲೆ ಬೇಕಾದ್ರೆ ಹೋಗಿ, ಆದ್ರೆ ಈಗ ಹೋಗ್ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು