Saturday, September 21, 2024
ಸುದ್ದಿ

Big Breaking News : ಕೊಡಗಿನ ಸೀತಾ ಲಕ್ಷ್ಮೀ ಲಾಡ್ಜ್ ನಲ್ಲಿ ಮಾಲೆಧರಿಸದೇ, ವೃತಪಾಲಿಸದೇ ಮೂರುದಿನ ಮಜಾ ಉಡಾಯಿಸಿದ್ರು ಶಬರಿಮಲೆ ಪ್ರವೇಶಿಸಿದ ಇಬ್ಬರೂ ಮಹಿಳೆಯರು – ಕಹಳೆ ನ್ಯೂಸ್

ಮಡಿಕೇರಿ : ಶಬರಿಮಲೆ ಪ್ರವೇಶಿಸುವ ಮೊದಲು ವಿರಾಜಪೇಟೆಯ ಲಾಡ್ಜೊಂದರ ರೂಮಿನಲ್ಲಿ ಕನಕದುರ್ಗ ಹಾಗೂ ಬಿಂದು ತಂಗಿದ್ದರು. 29-12-2018ರಿಂದ ಮೂರು ದಿವಸಗಳ ಕಾಲ ಲಾಡ್ಜ್ ನಲ್ಲಿ ಮಜ ಮಾಡಿದ್ರು.

ಯಾವುದೇ ವೃತಪಾಲಿಸದೇ, ಮಾಲೆ ಧರಿಸದೆ ಕೊಡಗಿನ ಸೀತಾ ಲಕ್ಷ್ಮೀ ಲಾಡ್ಜ್ ನಲ್ಲಿ ಇಬ್ಬರೂ ತಂಗಿದ್ದರು‌‌. ಬಿಂದು , ಕನಕ‌ದುರ್ಗನಿಗೆ ಸಹಾಯ ಮಾಡಿದ ಕಣ್ಣೂರು ಮೂಲದ ವ್ಯಕ್ತಿಗಳು ಸಹಾಯ ಮಾಡಿದ್ದರು ಎನ್ನಲಾಗುತ್ತಿದೆ. ಆ ವ್ಯಕ್ತಿಗಳು ಯಾರೂ..? ಎಂಬುದು ಯಕ್ಷಪ್ರಶ್ನೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು