Recent Posts

Monday, January 20, 2025
ಸುದ್ದಿ

ಬ್ಯಾಡ್ಮಿಂಟನ್ ಆಡಿ ಎಲ್ಲರ ಗಮನ ಸೆಳೆದ ಪಶ್ಚಿಮ ಬಂಗಾಳ ಸಿಎಂ – ಕಹಳೆ ನ್ಯೂಸ್

ರಾಜಕಾರಣಿಗಳು ಅಂದ್ರೆ ಬರೀ ಆಡಳಿತದಲ್ಲೇ ಬ್ಯುಸಿಯಾಗಿರುತ್ತಾರೆ. ಇದರ ಮಧ್ಯೆ ಕ್ರೀಡೆ ಹಾಗೂ ಇತರೆ ಚಟುವಟಿಕೆ ಬಗ್ಗೆ ಗಮನ ಕೊಡುವುದು ಕಡಿಮೆ.

ಆದ್ರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ರಾಜಕೀಯ ಒತ್ತಡದ ನಡುವೆಯೂ ಬ್ಯಾಡ್ಮಿಂಟನ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ರಾಜ್ಯ ಪ್ರವಾಸದ ವೇಳೆ ಮಮತಾ ಬ್ಯಾನರ್ಜಿ ಬೋಲ್ಪುರ್ ಗ್ರಾಮದಲ್ಲಿ ಬ್ಯಾಡ್ಮಿಂಟನ್ ಆಡಿದ್ದಾರೆ. ಬ್ಯಾಡ್ಮಿಂಟನ್ ಆಡಿದ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಬ್ಯಾನರ್ಜಿ, ನಾನು ಕ್ರೀಡೆಗಳನ್ನ ಪ್ರೀತಿಸುತ್ತೇವೆ. ಹಾಗಾಗಿಯೇ ಗ್ರಾಮದಲ್ಲಿ ಒಂದು ಆಟ ಆಡಿದೆವು ಅಂತ ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು