Recent Posts

Sunday, January 19, 2025
ಸುದ್ದಿ

ಜ.13 ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಂಭಾಗಣದಲ್ಲಿ‌ ನಟನಾ ತರಬೆತಿ ಶಿಬಿರ – ಕಹಳೆ ನ್ಯೂಸ್

ತುಳುನಾಡ ಚಿತ್ರ ಅನ್ ಲೈನ್ ಫೇಜ್ ಸಹಯೋಗದಲ್ಲಿ ಸಿನೆಮಾ ನಟನೆಯಲ್ಲಿ ಆಸಕ್ತಿ ಇರುವವರಿಗೆ ಒಂದು ದಿನದ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ಶಿಬಿರವನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ‌ ಜನವರಿ 13 ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಂಭಾಗಣದಲ್ಲಿ‌ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತರಬೇತಿ ವೇಳೆ ಉತ್ತಮ ನಟನ ಕೌಶಲ್ಯ ಹೊಂದಿದ್ದವರನ್ನು ಮುಂಬರುವ ಚಿತ್ರದಲ್ಲಿ‌ನಟನೆಗೆ ಅವಕಾಶ ನೀಡಲಾಗುತ್ತದೆ. ಶಿಬಿರಾರ್ಥಿಗಳು ರೂ 300 ರನ್ನು ಕೊಟ್ಟು ಹೆಸರನ್ನು ನೊಂದಾಯಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು