Recent Posts

Sunday, January 19, 2025
ಸುದ್ದಿ

ಹೊಸ ವರ್ಷದ ಸಂಭ್ರಮಕ್ಕೆ ಮಂಗಳೂರಲ್ಲಿ ದನಕರುಗಳು ಬಲಿ – ಕಹಳೆ ನ್ಯೂಸ್

ಮಂಗಳೂರು: ಕೂಳೂರು 4ನೇ ಮೈಲಿ ‘ಗೋಲ್ಡ್ ಫಿಂಚ್ ಸಿಟಿ’ ಮೈದಾನದಲ್ಲಿ ಮೊನ್ನೆ ಹೊಸ ವರ್ಷದ ಸಂಭ್ರಮಾಚರಣೆ ಆಯೋಜನೆ ಮಾಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಮೋಜು ಮಸ್ತಿ ಮಾಡಿದ ನಂತರ ಆಯೋಜಕರು ಉಳಿದ ಬಿರಿಯಾನಿ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡದೆ ಅಲ್ಲೇ ಬಿಟ್ಟು ಹೋಗಿರುವುದರಿಂದ ದನಕರುಗಳು, ತಿಂದು ಪ್ರಾಣ ಬಿಟ್ಟಿರುತ್ತದೆ. ಅಲ್ಲದೆ ಕೊಳೆತು ಗಬ್ಬುನಾತ ಬೀರುತ್ತಿದೆ. ಈ ಅವ್ಯವಸ್ಥೆಗೆ ಹೊಣೆ ಯಾರು? ಇದರ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕಣ್ಣು ಮುಚ್ಚಿ ಕುಳಿತಿದೆ ಯಾಕೆ? ಅನ್ನೋದು ಸದ್ಯ ಎಲ್ಲರಲ್ಲೂ ಮೂಡುವ ಪ್ರಶ್ನೆಯಾಗಿ ಉಳಿದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು