Monday, January 20, 2025
ಸುದ್ದಿ

ಜ. 9 ರಂದು ವಿಟ್ಲದಲ್ಲಿ ಅಯೋದ್ಯಾ ಮೆನ್ಸ್ ಗ್ಯಾಲರಿ ಶುಭಾರಂಭ – ಕಹಳೆ ನ್ಯೂಸ್

ವಿಟ್ಲ: ಹೊಸ ಹೊಸ ವಿನ್ಯಾಸದ, ಪುರುಷರ ಬಗೆ ಬಗೆಯ ಸಿದ್ದ ಉಡುಪುಗಳ ಕಲೆಕ್ಸನ್ ಇದೀಗ ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿದೆ.

ವಿಟ್ಲದ ಪ್ಯಾಲಸ್ ರೋಡ್ ಸಮೀಪದ ಎಂ ಆರ್ ನಾಯಕ್ ಪೆಟ್ರೋಲ್ ಬಂಕ್ ಬಳಿ ಅಯೋದ್ಯಾ ಮೆನ್ಸ್ ಗ್ಯಾಲರಿ ಇದೇ ಜನವರಿ 9 ರಂದು ಬೆಳಗ್ಗೆ 9.30 ಕ್ಕೆ ಶುಭಾರಂಭಗೊಳ್ಳಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಒಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು , ಪುತ್ತೂರು ಶಾಸಕ ಸಂಜೀವ ಮಠಂದೂರು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು