Recent Posts

Monday, January 20, 2025
ಸುದ್ದಿ

ಕೆ. ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ – ಕಹಳೆ ನ್ಯೂಸ್

ಕೆ. ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕರುಣಾಕರ ಶೆಟ್ಟಿಯವರು ಮಂಡಿಸಿದ “Contibution of Department of Youth Empowerment and Sports & Sports Authority of India in Promoting Sports and Games in Karnataka State ” ಎಂಬ ಮಹಾ ಪ್ರಬಂಧಕ್ಕೆ ಕೊಯಂಬತ್ತೂರಿನ ಕರ್ಪಗಂ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ (Ph.D) ನೀಡಿ ಗೌರವಿಸಿದೆ.

ದೈಹಿಕ ಶಿಕ್ಷಣ ವಿಭಾಗದ ಡೀನ್ ಪ್ರೊ. ಡಾI ಏ. ಪುಷ್ಪರಾಜನ್’ರವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿರುತ್ತಾರೆ. ಇವರು ಮುಂಡಾಡಿ ವಿಠಲ ಶೆಟ್ಟಿ ಹಾಗೂ ಕುಮುದಾಕ್ಷಿ ದಂಪತಿಗಳ ಪುತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು