Recent Posts

Monday, January 20, 2025
ಸುದ್ದಿ

Breaking News : ಆರ್.ಎಸ್.ಎಸ್. ಪ್ರಮುಖರ ಸಭೆಯಲ್ಲಿ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ; ಶೋಭಾ ಕರಂದ್ಲಾಜೆಗೆ ದಕ್ಷಿಣ ಕನ್ನಡದಿಂದ ಟಿಕೇಟ್ ಸಾಧ್ಯತೆ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಮರ್ಥವಾಗಿ ಸಂಘ ಪರಿವಾರ ಸಿದ್ಧವಾಗಿದ್ದು, ನಿನ್ನೆ ನಡೆದ ಜಿಲ್ಲೆಯ ಆರ್.ಎಸ್.ಎಸ್. ಪ್ರಮುಖರ ಸಭೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧ ಆರ್.ಎಸ್‌ಎಸ್ ಹಿರಿಯ ನಾಯಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ, ಜಿಲ್ಲೆಯ ಪುತ್ತೂರಿನವರೇ ಆದ ಹಾಲಿ ಚಿಕ್ಕಮಗಳೂರು ಉಡುಪಿ ಸಂಸದೆ ಶೋಭಾರನ್ನು ದಕ್ಷಿಣ ಕನ್ನಡದಿಂದ ಕಣಕ್ಕಿಳಿಸಲು ಸಂಘದ ಪ್ರಮುಖರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು