Wednesday, January 22, 2025
ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಕಹಳೆ ನ್ಯೂಸ್

ಸಂಕ್ರಾಂತಿಗೆ ಬಹುನಿರೀಕ್ಷಿತ ಯಜಮಾನ ಚಿತ್ರದ ಮೊದಲ ಹಾಡು ಬಿಡಗಡೆಯಾಗಲಿದೆ. ಹೌದು, ಜನವರಿ ೧೫ ರಂದು ಡಿ ಬಿಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಯಜಮಾನ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಲಿದೆ.

ಶಿವಾನಂದಿ ಎನ್ನುವ ಸಾಹಿತ್ಯವಿರುವ ಈ ಹಾಡಿಗೆ ಬಹದ್ದೂರ್ ಚೇತನ್ ಸಾಹಿತ್ಯ ಬರೆದಿದ್ದರೆ, ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಯಜಮಾನ ಚಿತ್ರದಲ್ಲ ದರ್ಶನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ಸ್ವಿಡನ್‌ನಲ್ಲಿ ನಡೆದಿದ್ದು, ಇನ್ನೊಂದು ಹಾಡಿನಲ್ಲಿ ದರ್ಶನ್ ನೂರಾರು ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದಾರೆ. ಪಿ. ಕುಮಾರ್ ನಿರ್ದೆಶನದ ಈ ಚಿತ್ರಕ್ಕೆ ಶೈಲಜಾನಾಗ್ ಅವರು ಬಂಡವಾಳ ಹೂಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು