Sunday, January 19, 2025
ಸುದ್ದಿ

ಬಂದೇ ಬಿಟ್ರು ಮೋದಿಜಿ !!

ಧರ್ಮಸ್ಥಳ:- ಮೋದಿ ಧರ್ಮಸ್ಥಳಕ್ಕೆ ಅಗಮನ

ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಪೂಜೆ ಸಲ್ಲಿಸುತಿರುವ ನರೇಂದ್ರ ಮೋದಿ  ಬಳಿಕ ಅಣ್ಣಪ್ಪ, ಗಣಪತಿಯ ದರ್ಶನ ಪಡೆದು ರತ್ನವರ ಹೆಗ್ಡೆ ಸ್ಟೆಡಿಯಂ ಗೆ ಆಗಮಿಸಿದ ಮೋದಿಯವರನ್ನು ಜೈ ಜೈ ಮೋದಿ ಎಂದು ಘೋಷಣೆಯ ಮೂಲಕ ಒನರು ಮೋದಿಜಿಯವರನ್ನು ಬರಮಾಡಿಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿಯವರನ್ನು ಸ್ವಾಗತಿಸಲು ಮೈದಾನದಲ್ಲಿ ಸುಮಾರು ಒಂದು ಲಕ್ಷಕ್ಕಿಂಲೂ ಅಧಿಕ ಮಂದಿ ಮುಗಿಬಿದ್ದರು. ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್, ಯೆಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗಿ.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ.ವಿಶೇಷ ವಾಗಿ ಸಹೋದರಿಯರಿಗೆ ಅಭಿನಂದನೆ ಸಲ್ಲಿಸಿದರು ತುಳುವನ್ನು 8 ನೇ ಪರಿಚ್ಛೇದ ಕ್ಕೆ ಸೇರಿಸಲು ಹೆಗ್ಗಡೆಯವರಿಂದ ಮೋದಿ ಜೀ ಗೆ ಮನವಿ.

ಜಾಹೀರಾತು
ಜಾಹೀರಾತು
ಜಾಹೀರಾತು

“ವಿರೇಂದ್ರ ಹೆಗ್ಗಡೆಯವರಿಂದ ಸನ್ಮಾನ ಪಡೆದಿರುವುದು ನನ್ನ ಪುಣ್ಯ” -ಮೊದಿಜಿ

 

Leave a Response