Recent Posts

Sunday, January 19, 2025
ಸುದ್ದಿ

ಕರ್ನೂರು ನಡುಮನೆಯ ನೂತನ ಗೃಹ ಪ್ರವೇಶ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ – ಕಹಳೆ ನ್ಯೂಸ್

ಪುತ್ತೂರು:  ಕರ್ನೂರು ನಡುಮನೆಯಲ್ಲಿ ರಾಜನ್ ದೈವ (ಪಿಲಿಭೂತ) ಧರ್ಮ ದೈವ (ಪಡೈಧೂಮಾವತಿ) ಪಂಜುರ್ಲಿ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೂತನ ಗೃಹ ಪ್ರವೇಶವು 24 ರಿಂದ 26 ರವರೆಗೆ ನಡೆಯಲಿದೆ.ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಹಾಗೂ ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವ ನೂತನ ಗೃಹ ಪ್ರವೇಶವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು