Saturday, September 21, 2024
ಸುದ್ದಿ

ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜ.12 ರಿಂದ ವಿವಿಧ ಕಾರ್ಯಕ್ರಮ

ಪುತ್ತೂರು: ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಿರುಷಷ್ಠಿ ಪ್ರಯುಕ್ತ ಜ. 12 ರಂದು ಮಹಾಪೂಜೆ, ಮಕರ ಸಂಕ್ರಮಣದಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಂಗಪೂಜೆ, ಹರಿಕಥಾ ಪ್ರಸಂಗ, 22 ರಂದು ಸಾರ್ವಜನಿಕ ಆಶ್ಲೇಷ ಪೂಜೆ, 23 ರಂದು ಪ್ರತಿಷ್ಠಾ ದಿನ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು