Recent Posts

Sunday, January 19, 2025
ಸುದ್ದಿ

ಸಂಗೀತಕ್ಕೆ ಗೂಡ್ ಬೈಯ್ ಹೇಳಿದ ಗಾನ ಕೋಗಿಲೆ ಎಸ್. ಜಾನಕಿ | ಮೈಸೂರಿನಲ್ಲಿ ಕೊನೆಯ ಕಾರ್ಯಕ್ರಮ.

ಮೈಸೂರು : ಐದು ದಶಕಗಳ ಕಾಲ ತಮ್ಮ ಮಧುರ ಕಂಠ ಸಿರಿಯಿಂದ ಸಂಗೀತಪ್ರಿಯರನ್ನು ರಂಜಿಸಿದ ಗಾನಕೋಗಿಲೆ ಎಸ್​.ಜಾನಕಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ತಮ್ಮ ಕೊನೆಯ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಗಾಯನ ಲೋಕಕ್ಕೆ ವಿದಾಯ ಹೇಳಿದರು. ಗಣ್ಯಾತಿಗಣ್ಯರು, ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response