Sunday, November 24, 2024
ಸುದ್ದಿ

ಬರೋಡಾ ಜೊತೆಗೆ ವಿಜಯಾ ಹೆಸರು ಉಳಿಸಲು ಪ್ರಯತ್ನ – ಕಹಳೆ ನ್ಯೂಸ್

ಮಂಗಳೂರು: ಯುಪಿಎ ಅವಧಿಯಲ್ಲಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಆರಂಭವಾಗಿತ್ತು. ಈ ಬಗ್ಗೆ ವೀರಪ್ಪ ಮೊಯ್ಲಿ ಹತ್ತಿರ ಮೊದಲು ಮಾತನಾಡಲಿ, ಎಂದು ವಿಜಯಬ್ಯಾಂಕ್ ವಿಲೀನಕ್ಕೆ ವಿರೋಧದ ವಿಚಾರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬರೋಡಾ ಜೊತೆಗೆ ವಿಜಯಾ ಎಂಬ ಹೆಸರು ಉಳಿಸಲು ಪ್ರಯತ್ನ ಮಾಡ್ತಿದ್ದೇವೆ ಹಾಗಾಗಿ ವಿಜಯ ಬ್ಯಾಂಕ್ ವಿಲೀನ ತೆಗೆಯಲು ಸಾರ್ಧಯವಿಲ್ಲ,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಜೊತೆಗೆ ಮಾತನಾಡಿದ್ದೇವೆ, ವಿಜಯಾ ಎಂಬ ಹೆಸರು ಉಳಿಸಲು ನಮ್ಮಿಂದ ಶತಪ್ರಯತ್ನ ನಡಿತಾ ಇದೆ ಅಂತ ಹೇಳಿದರು.